ಇಲ್ಲಿರುವ ಎಲ್ಲ ಆಟಗಳಲ್ಲಿ ಭೌತಿಕ ಶಾಸ್ತ್ರದ ನಿಯಮಗಳನ್ನು ಕಲಿಯಲು ಅನುವು ಮಾಡಿಕೊಡಲಾಗಿದೆ .ಯಾವುದೇ ಬಟನ್ ಒತ್ತಿದರೆ ಕೆಳಗಡೆ ಇರುವ ಸ್ಕ್ರೀನ್ ಮೇಲೆ ಗೇಮ್ ಚಲು ಆಗುತ್ತದೆ , ಅಲ್ಲಿರುವ ವಸ್ತುಗಳನ್ನು ಆಡಲು ಬದಲು ಅಥವಾ ಸ್ಥಾನ ಬದಲಾಯಿಸುವುದರ ಮುಖಾಂತರ (ವೇರಿಯೇಬಲ್ಸ್ ) ನೀವು ಭೌತಿಕಶಾಸ್ತ್ರದ ನಿಯಮಗಳನ್ನು ತಿಳಿಯಬಹುದು. ಗೇಮ್ ಆಡಲು ಗೊತ್ತಾಗದಿದ್ದರೆ +೯೧೯೬೧೧೮೨೯೧೦೦ ಗೆ ವಾಟ್ಸಪ್ಪ್ ಮೆಸೇಜ್ ಮಾಡಿ ಇಲ್ಲದಿದ್ದರೆ 1nammashale@gmail.com ಗೆ ಮೇಲ್ ಕಳುಹಿಸಿ
Mechanics
Electricity & Magnetism
Waves & Sound
Optics
Thermodynamics & States of Matter
Atomic & Nuclear Physics
Astronomy
Math & Data Analysis