ಸೂರ್ಯನ ಸುತ್ತ ಆದಿತ್ಯ ನನ್ನ ಗಿರ್ಕಿ ಹೊಡಿಸಲು ಇಸ್ರೋ ತಯಾರಿಚಂದ್ರಯಾನ-೩ ಪಯಣ ನಾವು ನೀವೆಲ್ಲ ಸಣ್ಣವರು ಇರುವಾಗ ಅಮ್ಮ ರಾತ್ರಿಯ ಊಟ ಮಾಡಿಸುವಾಗ ಚಂದ್ರನನ್ನು ಬೆರಳು ಮಾಡಿ ತೋರಿಸಿ ಬೆಳ್ಳನೆಯ ಗುಂಡು ಗುಂಡಾದ ಆಕಾಶಕಾಯಿ ಯನ್ನು ತೋರಿಸುತ್ತಿದ್ದಳು, ಅದೇ ಖುಷಿಯಲ್ಲಿ ನಾವು ನೀವೆಲ್ಲ ಅವರು ಕೊಡುತಿದ್ದ ಮಮ್ಮು (ಕೂಳು, ರೈಸ್) ತಿನ್ನುತ್ತಿದ್ದೆವು.ಆದರೆ ಅಂದಿನ ಚಿತ್ರ ಇಂದು ಕಾಣುವ ಪರಿ ಬದಲಾಗಿದೆ, ಎಲ್ಲೋ ದೂರದಲ್ಲಿ ಕಾಣುತಿದ್ದ ಆಕಾಶದ ಚಂದ್ರನನ್ನು ಹತ್ತಿರವಾಗಿಸಿಕೊಳ್ಳುತಿದ್ದೇವೆ. ಭೂಮಿಯನ್ನು ದಾಟಿ ಆಕಾಶದಲ್ಲಿ ಬೇರೊಂದು ಗ್ರಹದಲ್ಲಿ ಏನಿದೆ […]