ನಾವು ನೀವೆಲ್ಲ ವಿದ್ಯುತ್ತ್ ತಂತಿ ಅಂದ್ರೆ ಕಾಪರ್ (Cu),ಅಲ್ಯೂಮಿನಿಯಂ(Al), ಸಿಲ್ವರ್(Ag), ಹೀಗೆ ಮುಂತಾದ ಲೋಹ ಗಳನ್ನೂ ಹೆಸರಿಸಿ ಬಿಡುತ್ತೇವೆ, ಇವುಗಳನ್ನು ನಾವೆಲ್ಲ ನಮ್ಮ ಪ್ರೌಢ ತರಗತಿಗಳಲ್ಲಿ ವಿಜ್ಞಾನ ಪಾಠಗಳನ್ನು ಹೇಳಿಕೊಡುವಾಗ ಮೇಷ್ಟ್ರುಗಳು ಕಲಿಸಿರುತ್ತಾರೆ ಮತ್ತು ದಿನ ನಿತ್ಯದ ಕಾರ್ಯ ಚಟುವಟಿಕೆಗಳ್ಲಲಿ ಮೇಲೆ ಹೆಸರಿಸಿದ ಲೋಹಗಳನ್ನು ಕರೆಂಟ್ ವೈರ್ ಗಳಲ್ಲಿ ನೋಡಿರುತ್ತೇವೆ. ಆದರೆ ಇಡೀ ಪ್ರಪಂಚದ ವೈಜ್ಞಾನಿಕ ಲೋಕದ ಪಂಡಿತರೆಲ್ಲ ಹೊಸ ಲೋಹದ ಆವಿಸ್ಕಾರ ಮಾಡುತ್ತಿರುತ್ತಾರೆ . ಅಯ್ಯೋ , ಅದೇಕೆ ಇರುವ ಲೋಹಗಳನ್ನೇ ಬಳಸಬಹುದಲ್ಲವೇ ? ಮತ್ತೇಕೆ […]