ಜನನ ಮತ್ತು ಬಾಲ್ಯ (1907) ಭಗತ್ ಸಿಂಗ್ ಅವರು 1907ರ ಸೆಪ್ಟೆಂಬರ್ 28ರಂದು ಬ್ರಿಟಿಷ್ ಭಾರತದ ಪಂಜಾಬ್‌ನ ಲಾಯಲ್‌ಪುರ್ ಜಿಲ್ಲೆಯ ಬಂಗಾ ಗ್ರಾಮದಲ್ಲಿ (ಈಗ ಪಾಕಿಸ್ತಾನದ ಫೈಸಲಾಬಾದ್‌ನಲ್ಲಿ) ಜನಿಸಿದರು. ಅವರ ಕುಟುಂಬ ಸಿಖ್ ಸಮುದಾಯಕ್ಕೆ ಸೇರಿದ್ದು, ತಂದೆ ಕಿಶನ್ ಸಿಂಗ್ ಮತ್ತು ಚಿಕ್ಕಪ್ಪ ಅಜಿತ್ ಸಿಂಗ್ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಭಗತ್ ಸಿಂಗ್ ಜನಿಸಿದಾಗಲೇ ಅವರ ತಂದೆ ಮತ್ತು ಚಿಕ್ಕಪ್ಪ ಬ್ರಿಟಿಷ್ ಕಾನೂನುಗಳ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಜೈಲಿನಲ್ಲಿದ್ದರು. ಚಿಕ್ಕ ವಯಸ್ಸಿನಲ್ಲೇ ಭಗತ್ ಸಿಂಗ್ ಅವರ ಮೇಲೆ […]
ಸೂರ್ಯನ ಜನನವಾಗಿ ಅಂದಾಜು 4.5 ಬಿ ಲಿಯನ್ ವರ್ಷಗಳೇ ಕಳೆದಿವೆ ಇನ್ನೂ 5 ಬಿಲಿಯನ್ ಸೂರ್ಯ ಸೌರ ಮಂಡಲಕ್ಕೆ ಬೆಳಕು ಕೊಡುವನು, ಅವನಲ್ಲಿರುವ ಶಕ್ತಿ ಹೀಲಿಯಂ ಮತ್ತು ಹೈಡ್ರೊಜನ್(ಜಲಜನಕ) ನಿಂದ ಕೂಡಿದ ನ್ಯೂಕ್ಲಿಯರ್ ಫಿಷನ್ ನಿಂದಾಗಿ ಬೆಳಕು ಅಥವಾ ಶಾಖ ಹೊರಬರುತ್ತದೆ. ಮುಂದೊಂದು ದಿನ ಸೂರ್ಯನ ಒಳಗಿರುವ ಹೈಡ್ರೊಜನ್ ಖಾಲಿ ಆಗೇ ಆಗುತ್ತದೆಹಾಗಾದರೆ ಒಂದು ವೇಳೆ 5 ಬಿಲಿಯನ್ ವರ್ಷಗಳ ಬದಲು ಮುಂದಿನ 5ದೇ ದಿನದಲ್ಲಿ ಸಾಯುವಂಥಾದರೆ ಏನು ಗತಿ !?1. ಮೊದಲನೇ ದಿನ ಸುಮಾರು ಶೇ.10 […]