ಹಾವು ಎಂಬುದು ಸರಿಸೃಪ (ತೆವಳಿಕೊಂಡು ನಡೆಯುವುದು) ಆಗಿರುವುದರಿಂದ ಅವುಗಳಿಗೆ ತಮ್ಮದೇ ಆದಂತಹ ಆಹಾರ ಜೀರ್ಣ ಶಕ್ತಿ ಇರುತ್ತದೆ. ಮನುಷ್ಯ ಹಸಿ ಮಾಂಸವನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ, ಮಾನವ ನಾಗರೀಕತೆ ಬೆಳೆದಂತೆ ಬೆಂಕಿ ಕಂಡುಕೊಂಡು ತಿನ್ನುವ ಆಹಾರವನ್ನು ಬೇಯಿಸಿ ತಿನ್ನಲು ಆರಂಬಿಸಿದ ಆದರೇ ಅದಕ್ಕಿಂತಲೂ ಮೊದಲು ಹುಲು ಮಾನವರು ಬೇಟೆಯಾಡಿದ ಪ್ರಾಣಿಗಳನ್ನು, ಗಡ್ಡೆ ಗೆಣಸು ತರಕಾರಿಗಳನ್ನು ಹಾಗೆಯೇ ಹಸಿ ಹಸಿಯಾಗಿ ತಿನ್ನುತ್ತಿದ್ದರು ಕಾರಣ ಅವನಿಗೆ ಜೀರ್ಣಿಸಿ ಕೊಳ್ಳುವ ಶಕ್ತಿ ಪ್ರಭಾವ, ಅದೇ ತರಹ ಬೇರೆ ಬೇರೆ ಪ್ರಾಣಿಗಳಿಗೆ […]