ಪ್ರತಿ ವರ್ಷ ನಮ್ಮ ಗ್ರಹದಲ್ಲಿ ಲಕ್ಷಾಂತರ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಇದು ಅತ್ಯಂತ ಹೆಚ್ಚು ಅಜೀವಪರಿಷ್ಕರಣೀಯ ತ್ಯಾಜ್ಯವನ್ನು ಸೃಷ್ಟಿಸುತ್ತಿದೆ. ಈ ತ್ಯಾಜ್ಯ ಪರಿಸರಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಸಂಶೋಧಕರು, ಪುನರ್ಚಕ್ರಿತ ಪ್ರಕ್ರಿಯೆಗಳು ಮತ್ತು ಏಕಬಳಕೆ ಪ್ಲಾಸ್ಟಿಕ್‌ಗೆ ಬದಲಾಗಿ ಜೀವರಾಸಾಯನಿಕ ಪ್ಲಾಸ್ಟಿಕ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌ಗಳು ಮಾನವರಿಗೆ ಮಾತ್ರವಲ್ಲ, ಇತರ ಪ್ರಾಣಿಗಳಿಗೂ ನೇರ ಅಥವಾ ಪರೋಕ್ಷವಾಗಿ ಹಾನಿಕಾರಕವಾಗಿವೆ. ಅನೆಕ ಅಧ್ಯಯನಗಳು ಮಿಕ್ಕೊಪ್ಲಾಸ್ಟಿಕ್‌ಗಳು ಮತ್ತು ನಾನೋಪ್ಲಾಸ್ಟಿಕ್‌ಗಳ ಪ್ರಗತಿ ಸಮುದ್ರದ ನೀರಿನಲ್ಲಿ, ಕುಡಿಯುವ […]
ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನವುಗಳನ್ನು ನಿರ್ದಿಷ್ಟವಾಗಿ ಆದೇಶಿಸಿದೆ: ಪಟಾಕಿಗಳ ಅಕ್ರಮ ಮಾರಾಟ ಮತ್ತು ಸಂಗ್ರಹಣೆಯನ್ನು ತಡೆಗಟ್ಟಲು ನಿಯಮಿತ ತಪಾಸಣೆಗಳು, ನಿಷೇಧಿತ ಪಟಾಕಿಗಳ ವಶಪಡಿಕೆ, ಕಾನೂನು ಕ್ರಮ, ಜನಜಾಗೃತಿ, ನಿಗದಿತ ಸಮಯದ ಪಾಲನೆ ಮತ್ತು ಸಮುದಾಯ ಪಟಾಕಿ ಪ್ರದರ್ಶನಗಳ ಪ್ರೋತ್ಸಾಹದ ಮೂಲಕ ಸರ್ವೋಚ್ಚ ನ್ಯಾಯಾಲಯವುದ ಆದೇಶವನ್ನು ಪಾಲಿಸಿ, ಪಟಾಕಿಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಿ. ಗಾಳಿ, ಶಬ್ದ ಮತ್ತು ಘನ ತ್ಯಾಜ್ಯ ಮಾಲಿನ್ಯವನ್ನು ನಿಯಂತ್ರಿಸಿ. ಲೇಖಕರು: ಚಿದಾನಂದ, ಯುವ ಸಂಚಲನ ತಂಡಪೋಸ್ಟ ಕ್ರೇಡಿಟ್: ವಾಟ್ಸಾಪ್ ಗುಂಪು, BEAS centre (public […]