Warning: Trying to access array offset on value of type bool in /home/u456381056/domains/nammashale.com/public_html/wp-content/themes/buddyx/inc/class-buddyx-breadcrumbs.php on line 1204

Want clean planet or Garbage planet ?

ಪ್ರತಿ ವರ್ಷ ನಮ್ಮ ಗ್ರಹದಲ್ಲಿ ಲಕ್ಷಾಂತರ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಇದು ಅತ್ಯಂತ ಹೆಚ್ಚು ಅಜೀವಪರಿಷ್ಕರಣೀಯ ತ್ಯಾಜ್ಯವನ್ನು ಸೃಷ್ಟಿಸುತ್ತಿದೆ. ಈ ತ್ಯಾಜ್ಯ ಪರಿಸರಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಸಂಶೋಧಕರು, ಪುನರ್ಚಕ್ರಿತ ಪ್ರಕ್ರಿಯೆಗಳು ಮತ್ತು ಏಕಬಳಕೆ ಪ್ಲಾಸ್ಟಿಕ್‌ಗೆ ಬದಲಾಗಿ ಜೀವರಾಸಾಯನಿಕ ಪ್ಲಾಸ್ಟಿಕ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌ಗಳು ಮಾನವರಿಗೆ ಮಾತ್ರವಲ್ಲ, ಇತರ ಪ್ರಾಣಿಗಳಿಗೂ ನೇರ ಅಥವಾ ಪರೋಕ್ಷವಾಗಿ ಹಾನಿಕಾರಕವಾಗಿವೆ. ಅನೆಕ ಅಧ್ಯಯನಗಳು ಮಿಕ್ಕೊಪ್ಲಾಸ್ಟಿಕ್‌ಗಳು ಮತ್ತು ನಾನೋಪ್ಲಾಸ್ಟಿಕ್‌ಗಳ ಪ್ರಗತಿ ಸಮುದ್ರದ ನೀರಿನಲ್ಲಿ, ಕುಡಿಯುವ […]

ಮನುಷ್ಯರ ಮೈ ತೊಳೆಯುವ ವಾಶಿಂಗ್ ಮಶೀನು.

ನೀವೆಲ್ಲರೂ ಬಟ್ಟೆಯನ್ನು ತೊಳೆಯುವ ವಾಷಿಂಗ್ ಮಷೀನ್ ನೋಡಿದ್ದೀರಿ ಮತ್ತು ಬಳಸುತ್ತಿದ್ದೀರಿ ಆದರೆ ಇಲ್ಲೊಂದು ಹೊಸ ಮಶೀನು ಇದೆ ಇದು ಮನುಷ್ಯರನ್ನು ತೊಳೆಯುವ ಅಥವಾ ಮನುಷ್ಯರು ಜಳಕ ಮಾಡಲು ಬಳಸಬಹುದಾದ ವಾಷಿಂಗ್ ಮಶೀನ್ ಇದನ್ನು ಜಪಾನ್ ಕಂಪನಿ ಸಾನಿಯೋ ಎಲೆಕ್ಟ್ರಿಕ್ ೧೯೭೦ ರಲ್ಲಿ ಓಸಾಕಾ ಎಕ್ಸ್ಪೋ ನಲ್ಲಿ ಪ್ರಸ್ತುತಪಡಿಸಿತ್ತು ಆದರೆ ಅಂದಿನಿಂದ ಇಂದಿನವರೆಗೂ ಇದನ್ನು ಮಾರುಕಟ್ಟೆಗೆ ತರಲಾಗಿರಲಿಲ್ಲ ಆದರೆ ಈಗ ಸಮಿಯೋ ಎಲೆಕ್ಟ್ರಿಕ್ ಕಂಪನಿ ಜೊತೆಗೂಡಿದ ಪ್ಯಾನಸೋನಿಕ್ ಎಲೆಕ್ಟ್ರಿಕ್ ಕಂಪನಿ ೨೦೨೪ ರ ಹೊಸಾಕಾ-ಕನಾಯ್ ವಿಜ್ಞಾನ ಎಕ್ಷ್ಪೋದಲ್ಲಿ ಇದನ್ನು […]

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯ ಕಂಟಕ!?

ನಮ್ಮ ಭೂಮಿ ಹಸಿರು ಇತ್ತು , ಸಿಮೆಂಟು ಪ್ಲಾಸ್ಟಿಕ್ನಿಂದ ದಿನಬೆಳಗಾದರೆ ತುಂಬಿಸುತಿದ್ದೇವೆ ಹೀಗಿರುವಾಗ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ತಲೆಯಲ್ಲಿ ಇಳಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ದೇಹ ಮುಚ್ಚಿಕೊಳ್ಳಲು ಬೇಕಾಗುವ ಬಟ್ಟೆಯನ್ನು ಡೈಮಂಡು ಗಳಿಂದ ಸಿಂಗರಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ಬಿಡಿಗಾಸಾದ್ರೂ ಪರವಾಗಿಲ್ಲ ಕಸ ಕಡ್ಡಿಗಳನ್ನು ಸ್ವಚ್ಛ ಮಾಡಿ ಉಳಿದವರಿಗೆ ಜೀವಿಸಲು ಅನುಕೂಲ ಮಾಡುವವರೆ ನಿಜವಾದ ಸಾಧಕರೇ ?ಹಾಗಾದರೆ ಬೂಮಿಯ ಮೇಲೆ ಸರಳವಾಗಿ , ಪ್ರಾಮಾಣಿಕವಾಗಿ ಕಾಯಕ ಮಾಡಿ ಪರಿಸರ ನಾಶ ಮಾಡದೇ ಪರಿಸರ ಸಂರಕ್ಷಣೆಯಲ್ಲಿ […]

ಸುಪ್ರೀಂ ನ ಪಟಾಕಿ ಸದ್ದು

ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನವುಗಳನ್ನು ನಿರ್ದಿಷ್ಟವಾಗಿ ಆದೇಶಿಸಿದೆ: ಪಟಾಕಿಗಳ ಅಕ್ರಮ ಮಾರಾಟ ಮತ್ತು ಸಂಗ್ರಹಣೆಯನ್ನು ತಡೆಗಟ್ಟಲು ನಿಯಮಿತ ತಪಾಸಣೆಗಳು, ನಿಷೇಧಿತ ಪಟಾಕಿಗಳ ವಶಪಡಿಕೆ, ಕಾನೂನು ಕ್ರಮ, ಜನಜಾಗೃತಿ, ನಿಗದಿತ ಸಮಯದ ಪಾಲನೆ ಮತ್ತು ಸಮುದಾಯ ಪಟಾಕಿ ಪ್ರದರ್ಶನಗಳ ಪ್ರೋತ್ಸಾಹದ ಮೂಲಕ ಸರ್ವೋಚ್ಚ ನ್ಯಾಯಾಲಯವುದ ಆದೇಶವನ್ನು ಪಾಲಿಸಿ, ಪಟಾಕಿಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಿ. ಗಾಳಿ, ಶಬ್ದ ಮತ್ತು ಘನ ತ್ಯಾಜ್ಯ ಮಾಲಿನ್ಯವನ್ನು ನಿಯಂತ್ರಿಸಿ. ಲೇಖಕರು: ಚಿದಾನಂದ, ಯುವ ಸಂಚಲನ ತಂಡಪೋಸ್ಟ ಕ್ರೇಡಿಟ್: ವಾಟ್ಸಾಪ್ ಗುಂಪು, BEAS centre (public […]

ಕೇವಲ ಅಂಕಗಳಿಂದ ದಡ್ಡ ಅಥವಾ ಜಾಣ ವಿದ್ಯಾರ್ಥಿ ಎನ್ನದಿರಿ!

ನಮ್ಮ ಮಕ್ಕಳನ್ನು ಅವರು ಶಾಲಾತರಗತಿಗಳಲ್ಲಿ ಪಡೆಯುವ ಅಂಕಗಳನ್ನು ನೋಡಿ ಅವರು ದಡ್ಡ ಅಥವಾ ಜಾಣ ಎಂದು ತಿಳಿಯದಿರಿ ಕಾರಣ ದೊಡ್ಡವರಾಗಿ ಸಮಾಜಕ್ಕೆ ಉತ್ತಮ ಕೊಡುಗೆ ಕೊಟ್ಟವರಲ್ಲಿ ಬಹುತೇಕರು ತರಗತಿಯಲ್ಲಿ ಹಿಂದೆ ಬಿದ್ದವರ ಸಾಲಿಗೆ ಸೇರುತ್ತಾರೆ.

Skip to toolbar