ನೀವೆಲ್ಲರೂ ಬಟ್ಟೆಯನ್ನು ತೊಳೆಯುವ ವಾಷಿಂಗ್ ಮಷೀನ್ ನೋಡಿದ್ದೀರಿ ಮತ್ತು ಬಳಸುತ್ತಿದ್ದೀರಿ ಆದರೆ ಇಲ್ಲೊಂದು ಹೊಸ ಮಶೀನು ಇದೆ ಇದು ಮನುಷ್ಯರನ್ನು ತೊಳೆಯುವ ಅಥವಾ ಮನುಷ್ಯರು ಜಳಕ ಮಾಡಲು ಬಳಸಬಹುದಾದ ವಾಷಿಂಗ್ ಮಶೀನ್ ಇದನ್ನು ಜಪಾನ್ ಕಂಪನಿ
ಸಾನಿಯೋ ಎಲೆಕ್ಟ್ರಿಕ್ ೧೯೭೦ ರಲ್ಲಿ ಓಸಾಕಾ ಎಕ್ಸ್ಪೋ ನಲ್ಲಿ ಪ್ರಸ್ತುತಪಡಿಸಿತ್ತು ಆದರೆ ಅಂದಿನಿಂದ ಇಂದಿನವರೆಗೂ ಇದನ್ನು ಮಾರುಕಟ್ಟೆಗೆ ತರಲಾಗಿರಲಿಲ್ಲ ಆದರೆ ಈಗ ಸಮಿಯೋ ಎಲೆಕ್ಟ್ರಿಕ್ ಕಂಪನಿ ಜೊತೆಗೂಡಿದ ಪ್ಯಾನಸೋನಿಕ್ ಎಲೆಕ್ಟ್ರಿಕ್ ಕಂಪನಿ ೨೦೨೪ ರ ಹೊಸಾಕಾ-ಕನಾಯ್ ವಿಜ್ಞಾನ ಎಕ್ಷ್ಪೋದಲ್ಲಿ ಇದನ್ನು ಪ್ರಸ್ತುತಪಡಿಸಿದ್ದಾರೆ ಮತ್ತು ಒಟ್ಟು ೧ ಸಾವಿರ ಜನಕ್ಕೆ ಬಳಸಲು ಅನು ಮಾಡಿಕೊಡಲು ಕಂಪನಿಯ ಚೇರ್ಮನ್ ಆಗಿರುವ ಯುಸಾಕಿ ಆಯೋಮ ತಿಳಿಸಿದ್ದಾರೆ ಮತ್ತು ಈ ವಾಷಿಂಗ್ ಮಷೀನ್ ಒಂದು ದಿನಕ್ಕೆ ೭-೮ ಜನರ ಮೈ ತೊಳೆಯುತ್ತದೆ. ಈಗಾಗಲೇ ೭೦% ತಯಾರಿಕೆ ಮುಗಿದಿದೆ. ಈ ವಾಷಿಂಗ್ ಮಶೀನ್ ನ ವಿಶೇಷವೆಂದರೆ ಇದರಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಳವಡಿಸಲಾಗಿದೆ ಹಾಗಾಗಿ ಮನುಷ್ಯನ ಹೃದಯ ಬಡಿತ ಮತ್ತು ಅವರ ಭಾವನೆಗಳನ್ನು ತಿಳಿದುಕೊಳ್ಳಲು ಸಹಾಯಕವಾಗುತ್ತದೆ, ಅಸ್ಟೇ ಅಲ್ಲದೇ ಮನುಷ್ಯ ಮಶೀನ್ ನ ಒಳಹೊಕ್ಕ 15 ನಿಮಿಷಗಳ ಒಳಗೆ ಸ್ನಾನ ಮಾಡಿ ಸುತ್ತದೆ ಮತ್ತು ಒಣಗಿಸುತ್ತದೆ ಎಂದು ಆಶೀ ವರದಿ ಮಾಡಿದೆ
