ಪ್ರತಿ ವರ್ಷ ನಮ್ಮ ಗ್ರಹದಲ್ಲಿ ಲಕ್ಷಾಂತರ ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದ್ದು, ಇದು ಅತ್ಯಂತ ಹೆಚ್ಚು ಅಜೀವಪರಿಷ್ಕರಣೀಯ ತ್ಯಾಜ್ಯವನ್ನು ಸೃಷ್ಟಿಸುತ್ತಿದೆ. ಈ ತ್ಯಾಜ್ಯ ಪರಿಸರಕ್ಕೆ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಸಂಶೋಧಕರು, ಪುನರ್ಚಕ್ರಿತ ಪ್ರಕ್ರಿಯೆಗಳು ಮತ್ತು ಏಕಬಳಕೆ ಪ್ಲಾಸ್ಟಿಕ್‌ಗೆ ಬದಲಾಗಿ ಜೀವರಾಸಾಯನಿಕ ಪ್ಲಾಸ್ಟಿಕ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ಲಾಸ್ಟಿಕ್‌ಗಳು ಮಾನವರಿಗೆ ಮಾತ್ರವಲ್ಲ, ಇತರ ಪ್ರಾಣಿಗಳಿಗೂ ನೇರ ಅಥವಾ ಪರೋಕ್ಷವಾಗಿ ಹಾನಿಕಾರಕವಾಗಿವೆ. ಅನೆಕ ಅಧ್ಯಯನಗಳು ಮಿಕ್ಕೊಪ್ಲಾಸ್ಟಿಕ್‌ಗಳು ಮತ್ತು ನಾನೋಪ್ಲಾಸ್ಟಿಕ್‌ಗಳ ಪ್ರಗತಿ ಸಮುದ್ರದ ನೀರಿನಲ್ಲಿ, ಕುಡಿಯುವ […]
ನೀವೆಲ್ಲರೂ ಬಟ್ಟೆಯನ್ನು ತೊಳೆಯುವ ವಾಷಿಂಗ್ ಮಷೀನ್ ನೋಡಿದ್ದೀರಿ ಮತ್ತು ಬಳಸುತ್ತಿದ್ದೀರಿ ಆದರೆ ಇಲ್ಲೊಂದು ಹೊಸ ಮಶೀನು ಇದೆ ಇದು ಮನುಷ್ಯರನ್ನು ತೊಳೆಯುವ ಅಥವಾ ಮನುಷ್ಯರು ಜಳಕ ಮಾಡಲು ಬಳಸಬಹುದಾದ ವಾಷಿಂಗ್ ಮಶೀನ್ ಇದನ್ನು ಜಪಾನ್ ಕಂಪನಿ ಸಾನಿಯೋ ಎಲೆಕ್ಟ್ರಿಕ್ ೧೯೭೦ ರಲ್ಲಿ ಓಸಾಕಾ ಎಕ್ಸ್ಪೋ ನಲ್ಲಿ ಪ್ರಸ್ತುತಪಡಿಸಿತ್ತು ಆದರೆ ಅಂದಿನಿಂದ ಇಂದಿನವರೆಗೂ ಇದನ್ನು ಮಾರುಕಟ್ಟೆಗೆ ತರಲಾಗಿರಲಿಲ್ಲ ಆದರೆ ಈಗ ಸಮಿಯೋ ಎಲೆಕ್ಟ್ರಿಕ್ ಕಂಪನಿ ಜೊತೆಗೂಡಿದ ಪ್ಯಾನಸೋನಿಕ್ ಎಲೆಕ್ಟ್ರಿಕ್ ಕಂಪನಿ ೨೦೨೪ ರ ಹೊಸಾಕಾ-ಕನಾಯ್ ವಿಜ್ಞಾನ ಎಕ್ಷ್ಪೋದಲ್ಲಿ ಇದನ್ನು […]
ನಮ್ಮ ಭೂಮಿ ಹಸಿರು ಇತ್ತು , ಸಿಮೆಂಟು ಪ್ಲಾಸ್ಟಿಕ್ನಿಂದ ದಿನಬೆಳಗಾದರೆ ತುಂಬಿಸುತಿದ್ದೇವೆ ಹೀಗಿರುವಾಗ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ತಲೆಯಲ್ಲಿ ಇಳಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ದೇಹ ಮುಚ್ಚಿಕೊಳ್ಳಲು ಬೇಕಾಗುವ ಬಟ್ಟೆಯನ್ನು ಡೈಮಂಡು ಗಳಿಂದ ಸಿಂಗರಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ಬಿಡಿಗಾಸಾದ್ರೂ ಪರವಾಗಿಲ್ಲ ಕಸ ಕಡ್ಡಿಗಳನ್ನು ಸ್ವಚ್ಛ ಮಾಡಿ ಉಳಿದವರಿಗೆ ಜೀವಿಸಲು ಅನುಕೂಲ ಮಾಡುವವರೆ ನಿಜವಾದ ಸಾಧಕರೇ ?ಹಾಗಾದರೆ ಬೂಮಿಯ ಮೇಲೆ ಸರಳವಾಗಿ , ಪ್ರಾಮಾಣಿಕವಾಗಿ ಕಾಯಕ ಮಾಡಿ ಪರಿಸರ ನಾಶ ಮಾಡದೇ ಪರಿಸರ ಸಂರಕ್ಷಣೆಯಲ್ಲಿ […]
ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನವುಗಳನ್ನು ನಿರ್ದಿಷ್ಟವಾಗಿ ಆದೇಶಿಸಿದೆ: ಪಟಾಕಿಗಳ ಅಕ್ರಮ ಮಾರಾಟ ಮತ್ತು ಸಂಗ್ರಹಣೆಯನ್ನು ತಡೆಗಟ್ಟಲು ನಿಯಮಿತ ತಪಾಸಣೆಗಳು, ನಿಷೇಧಿತ ಪಟಾಕಿಗಳ ವಶಪಡಿಕೆ, ಕಾನೂನು ಕ್ರಮ, ಜನಜಾಗೃತಿ, ನಿಗದಿತ ಸಮಯದ ಪಾಲನೆ ಮತ್ತು ಸಮುದಾಯ ಪಟಾಕಿ ಪ್ರದರ್ಶನಗಳ ಪ್ರೋತ್ಸಾಹದ ಮೂಲಕ ಸರ್ವೋಚ್ಚ ನ್ಯಾಯಾಲಯವುದ ಆದೇಶವನ್ನು ಪಾಲಿಸಿ, ಪಟಾಕಿಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಿ. ಗಾಳಿ, ಶಬ್ದ ಮತ್ತು ಘನ ತ್ಯಾಜ್ಯ ಮಾಲಿನ್ಯವನ್ನು ನಿಯಂತ್ರಿಸಿ. ಲೇಖಕರು: ಚಿದಾನಂದ, ಯುವ ಸಂಚಲನ ತಂಡಪೋಸ್ಟ ಕ್ರೇಡಿಟ್: ವಾಟ್ಸಾಪ್ ಗುಂಪು, BEAS centre (public […]
ಎಲ್ಲಾದಕ್ಕೂ ನೀಲಿ ಪ್ಯಾಕೆಟ್ಟೇ ಸರಿಯಲ್ಲ ಕರ್ನಾಟಕದ ನಂದಿನಿ ಹಾಲು ಸಂಘದವರು ವೆರ್-ವೆರೈಟಿ ಹಾಲಿನ ಪ್ಯಾಕೆಟ್ಗಳನ್ನ ಮಾಡಿ ಜನರಿಗೆಲ್ಲಾ ಸಿಗೋ ಹಾಗೆ ಮಾಡಿದ್ದಾರೆ. ಹಸಿರು, ಹಳದಿ, ಕೆಂಪು, ನೀಲಿ ಅಂತ ಬೇರೆ ಬೇರೆ ಬಣ್ಣದ ಪ್ಯಾಕೆಟ್ಗಳು ಕರ್ನಾಟಕದ ಮೂಲೆ ಮೂಲೆಯಲ್ಲೂ ಸಿಗ್ತವೆ. ಯಾವ ಉಪಯೋಗಕ್ಕೆ ಯಾವ ಬಣ್ಣದ ಪ್ಯಾಕೆಟ್ ತರ್ಬೇಕು ಅನ್ನೋ ಪ್ರಶ್ನೇನ ಎಲ್ಲರೂ ಹಾಕಿಕೊಳ್ಳೋದಿಲ್ಲ. ಎಲ್ಲರೂ ಯಾವುದು ಕೊಂಡ್ಕೋತಾರೋ ಅದನ್ನೇ ತರೋದು ವಾಡಿಕೆ. ಅದು ಸಾಮಾನ್ಯವಾಗಿ ನೀಲಿ ಬಣ್ಣದ ಪ್ಯಾಕೆಟ್ಟೇ ಆಗಿರುತ್ತೆ! ಆದರೆ ನಂದಿನಿ ಹಾಲ್ನ ಸರಿಯಾಗಿ […]
ಸೂರ್ಯನ ಸುತ್ತ ಆದಿತ್ಯ ನನ್ನ ಗಿರ್ಕಿ ಹೊಡಿಸಲು ಇಸ್ರೋ ತಯಾರಿಚಂದ್ರಯಾನ-೩ ಪಯಣ ನಾವು ನೀವೆಲ್ಲ ಸಣ್ಣವರು ಇರುವಾಗ ಅಮ್ಮ ರಾತ್ರಿಯ ಊಟ ಮಾಡಿಸುವಾಗ ಚಂದ್ರನನ್ನು ಬೆರಳು ಮಾಡಿ ತೋರಿಸಿ ಬೆಳ್ಳನೆಯ ಗುಂಡು ಗುಂಡಾದ ಆಕಾಶಕಾಯಿ ಯನ್ನು ತೋರಿಸುತ್ತಿದ್ದಳು, ಅದೇ ಖುಷಿಯಲ್ಲಿ ನಾವು ನೀವೆಲ್ಲ ಅವರು ಕೊಡುತಿದ್ದ ಮಮ್ಮು (ಕೂಳು, ರೈಸ್) ತಿನ್ನುತ್ತಿದ್ದೆವು.ಆದರೆ ಅಂದಿನ ಚಿತ್ರ ಇಂದು ಕಾಣುವ ಪರಿ ಬದಲಾಗಿದೆ, ಎಲ್ಲೋ ದೂರದಲ್ಲಿ ಕಾಣುತಿದ್ದ ಆಕಾಶದ ಚಂದ್ರನನ್ನು ಹತ್ತಿರವಾಗಿಸಿಕೊಳ್ಳುತಿದ್ದೇವೆ. ಭೂಮಿಯನ್ನು ದಾಟಿ ಆಕಾಶದಲ್ಲಿ ಬೇರೊಂದು ಗ್ರಹದಲ್ಲಿ ಏನಿದೆ […]
ನವಿಲಿನ ಜೀವನ. ಸುಂದರವಾದ ಬಣ್ಣ ಬಣ್ಣಗಳ ರೆಕ್ಕೆಗಳನ್ನು ಹೊಂದಿರುವ ಪಕ್ಷಿ ನವಿಲುನಾವೆಲ್ಲ ನೋಡಿರುವ ಹಾಗೆ ಇದು ಅತ್ಯಂತ ಆಕರ್ಷಕ ಮತ್ತು ಮನಸ್ಸಿಗೆ ಮುದ ನೀಡುವ ಪಕ್ಷಿ. ನವಿಲು ಪ್ರಾದೇಶಿಕವಾಗಿ ಇಂಡಿಯಾ ಮಯನ್ಮಾರ್ ಶ್ರೀಲಂಕಾ ಮತ್ತು ಆಫ್ರಿಕಾದ ಕೆಲವೊಂದು ಪ್ರದೇಶಗಳಲ್ಲಿ ಕಂಡು ಬರುತ್ತದೆ. ಸುಮಾರು ೪೦೦೦ ವರ್ಷಗಳಿಂದಲೂ ನವಿಲು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶದಡೆಗೆ ಸಾಗಿಸಲ್ಪಟ್ಟಿರುತ್ತದೆ. ಅಮೆರಿಕನ್ನರು ಇದು ಮೂಲತಃ ಅಮೆರಿಕದಲ್ಲಿಯೂ ಕೂಡ ದೊರಕಿರುತ್ತದೆ ಎಂದು ಹೇಳಿಕೊಂಡಿದ್ದಾರೆ ವಿಷಯ ಅದೇನೇ ಇರಲಿ ಎಲ್ಲಿ ಕಂಡುಬಂದರೂ ಒಳ್ಳೆಯದೇ.ಗಂಡು ಮತ್ತು ಹೆಣ್ಣುಪಿಕಾಕ್ […]
ನಾವು ನೀವೆಲ್ಲ ವಿದ್ಯುತ್ತ್ ತಂತಿ ಅಂದ್ರೆ ಕಾಪರ್ (Cu),ಅಲ್ಯೂಮಿನಿಯಂ(Al), ಸಿಲ್ವರ್(Ag), ಹೀಗೆ ಮುಂತಾದ ಲೋಹ ಗಳನ್ನೂ ಹೆಸರಿಸಿ ಬಿಡುತ್ತೇವೆ, ಇವುಗಳನ್ನು ನಾವೆಲ್ಲ ನಮ್ಮ ಪ್ರೌಢ ತರಗತಿಗಳಲ್ಲಿ ವಿಜ್ಞಾನ ಪಾಠಗಳನ್ನು ಹೇಳಿಕೊಡುವಾಗ ಮೇಷ್ಟ್ರುಗಳು ಕಲಿಸಿರುತ್ತಾರೆ ಮತ್ತು ದಿನ ನಿತ್ಯದ ಕಾರ್ಯ ಚಟುವಟಿಕೆಗಳ್ಲಲಿ ಮೇಲೆ ಹೆಸರಿಸಿದ ಲೋಹಗಳನ್ನು ಕರೆಂಟ್ ವೈರ್ ಗಳಲ್ಲಿ ನೋಡಿರುತ್ತೇವೆ. ಆದರೆ ಇಡೀ ಪ್ರಪಂಚದ ವೈಜ್ಞಾನಿಕ ಲೋಕದ ಪಂಡಿತರೆಲ್ಲ ಹೊಸ ಲೋಹದ ಆವಿಸ್ಕಾರ ಮಾಡುತ್ತಿರುತ್ತಾರೆ . ಅಯ್ಯೋ , ಅದೇಕೆ ಇರುವ ಲೋಹಗಳನ್ನೇ ಬಳಸಬಹುದಲ್ಲವೇ ? ಮತ್ತೇಕೆ […]
ಹಾವು ಎಂಬುದು ಸರಿಸೃಪ (ತೆವಳಿಕೊಂಡು ನಡೆಯುವುದು) ಆಗಿರುವುದರಿಂದ ಅವುಗಳಿಗೆ ತಮ್ಮದೇ ಆದಂತಹ ಆಹಾರ ಜೀರ್ಣ ಶಕ್ತಿ ಇರುತ್ತದೆ. ಮನುಷ್ಯ ಹಸಿ ಮಾಂಸವನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ, ಮಾನವ ನಾಗರೀಕತೆ ಬೆಳೆದಂತೆ ಬೆಂಕಿ ಕಂಡುಕೊಂಡು ತಿನ್ನುವ ಆಹಾರವನ್ನು ಬೇಯಿಸಿ ತಿನ್ನಲು ಆರಂಬಿಸಿದ ಆದರೇ ಅದಕ್ಕಿಂತಲೂ ಮೊದಲು ಹುಲು ಮಾನವರು ಬೇಟೆಯಾಡಿದ ಪ್ರಾಣಿಗಳನ್ನು, ಗಡ್ಡೆ ಗೆಣಸು ತರಕಾರಿಗಳನ್ನು ಹಾಗೆಯೇ ಹಸಿ ಹಸಿಯಾಗಿ ತಿನ್ನುತ್ತಿದ್ದರು ಕಾರಣ ಅವನಿಗೆ ಜೀರ್ಣಿಸಿ ಕೊಳ್ಳುವ ಶಕ್ತಿ ಪ್ರಭಾವ, ಅದೇ ತರಹ ಬೇರೆ ಬೇರೆ ಪ್ರಾಣಿಗಳಿಗೆ […]