ನೀವೆಲ್ಲರೂ ಬಟ್ಟೆಯನ್ನು ತೊಳೆಯುವ ವಾಷಿಂಗ್ ಮಷೀನ್ ನೋಡಿದ್ದೀರಿ ಮತ್ತು ಬಳಸುತ್ತಿದ್ದೀರಿ ಆದರೆ ಇಲ್ಲೊಂದು ಹೊಸ ಮಶೀನು ಇದೆ ಇದು ಮನುಷ್ಯರನ್ನು ತೊಳೆಯುವ ಅಥವಾ ಮನುಷ್ಯರು ಜಳಕ ಮಾಡಲು ಬಳಸಬಹುದಾದ ವಾಷಿಂಗ್ ಮಶೀನ್ ಇದನ್ನು ಜಪಾನ್ ಕಂಪನಿ ಸಾನಿಯೋ ಎಲೆಕ್ಟ್ರಿಕ್ ೧೯೭೦ ರಲ್ಲಿ ಓಸಾಕಾ ಎಕ್ಸ್ಪೋ ನಲ್ಲಿ ಪ್ರಸ್ತುತಪಡಿಸಿತ್ತು ಆದರೆ ಅಂದಿನಿಂದ ಇಂದಿನವರೆಗೂ ಇದನ್ನು ಮಾರುಕಟ್ಟೆಗೆ ತರಲಾಗಿರಲಿಲ್ಲ ಆದರೆ ಈಗ ಸಮಿಯೋ ಎಲೆಕ್ಟ್ರಿಕ್ ಕಂಪನಿ ಜೊತೆಗೂಡಿದ ಪ್ಯಾನಸೋನಿಕ್ ಎಲೆಕ್ಟ್ರಿಕ್ ಕಂಪನಿ ೨೦೨೪ ರ ಹೊಸಾಕಾ-ಕನಾಯ್ ವಿಜ್ಞಾನ ಎಕ್ಷ್ಪೋದಲ್ಲಿ ಇದನ್ನು […]
ನಮ್ಮ ಭೂಮಿ ಹಸಿರು ಇತ್ತು , ಸಿಮೆಂಟು ಪ್ಲಾಸ್ಟಿಕ್ನಿಂದ ದಿನಬೆಳಗಾದರೆ ತುಂಬಿಸುತಿದ್ದೇವೆ ಹೀಗಿರುವಾಗ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ತಲೆಯಲ್ಲಿ ಇಳಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ದೇಹ ಮುಚ್ಚಿಕೊಳ್ಳಲು ಬೇಕಾಗುವ ಬಟ್ಟೆಯನ್ನು ಡೈಮಂಡು ಗಳಿಂದ ಸಿಂಗರಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ಬಿಡಿಗಾಸಾದ್ರೂ ಪರವಾಗಿಲ್ಲ ಕಸ ಕಡ್ಡಿಗಳನ್ನು ಸ್ವಚ್ಛ ಮಾಡಿ ಉಳಿದವರಿಗೆ ಜೀವಿಸಲು ಅನುಕೂಲ ಮಾಡುವವರೆ ನಿಜವಾದ ಸಾಧಕರೇ ?ಹಾಗಾದರೆ ಬೂಮಿಯ ಮೇಲೆ ಸರಳವಾಗಿ , ಪ್ರಾಮಾಣಿಕವಾಗಿ ಕಾಯಕ ಮಾಡಿ ಪರಿಸರ ನಾಶ ಮಾಡದೇ ಪರಿಸರ ಸಂರಕ್ಷಣೆಯಲ್ಲಿ […]