ನಮ್ಮ ಜನರಿಗೆ ಮಣ್ಣಿನ ಮಗ ರೈತ ಎಂದು ಕೇಳಿಸಿಕೊಂಡ ಅಭ್ಯಾಸ ಆದ್ರೆ ಮುಂದುವರೆದು ರೈತ ಮಣ್ಣಿನ ಬಗ್ಗೆ ತಿಳಿದಿರುವ ಒಬ್ಬ ಮಣ್ಣಿನ ವಿಜ್ಞಾನ ಸಂಶೋಧಕ ಎನ್ನುವುದನ್ನೇ ಮರೆತಿದ್ದಾರೆ. ಹೌದು , ನಾವು ನೀವೆಲ್ಲ ರೈತನನ್ನು ಕೇವಲ ಬೆಳೆಗಳನ್ನು ಬೆಳೆದು ಅಂಗಡಿಗೆ ತಂದು ಮಾರುವ ಒಬ್ಬ ಸಾಮಾನ್ಯ ವ್ಯಕ್ತಿ ಅಥವಾ ಕೂಲಿ ಕಾರ್ಮಿಕ ಎಂದುಕೊಂಡಿದ್ದೇವೆ ಆದರೆ ನಿಜಾಂಶವೇ ಬೇರೆ. !ಮಳೆಗಾಲ ಬಂತೆಂದರೆ ನಗರ ಪ್ರದೇಶದಲ್ಲಿನ ಬಹುತೇಕ ಜನಕ್ಕೆ ಮಳೆ ಕಿರಿ ಕಿರಿ ಯಾದರೆ ಇನ್ನು ಕೆಲವರಿಗೆ ಮಳೆಗಾಲ ಎಂದರೆ […]
ಹಾವು ಎಂಬುದು ಸರಿಸೃಪ (ತೆವಳಿಕೊಂಡು ನಡೆಯುವುದು) ಆಗಿರುವುದರಿಂದ ಅವುಗಳಿಗೆ ತಮ್ಮದೇ ಆದಂತಹ ಆಹಾರ ಜೀರ್ಣ ಶಕ್ತಿ ಇರುತ್ತದೆ. ಮನುಷ್ಯ ಹಸಿ ಮಾಂಸವನ್ನು ತಿಂದು ಜೀರ್ಣಿಸಿಕೊಳ್ಳುವ ಶಕ್ತಿ ಇರುತ್ತದೆ, ಮಾನವ ನಾಗರೀಕತೆ ಬೆಳೆದಂತೆ ಬೆಂಕಿ ಕಂಡುಕೊಂಡು ತಿನ್ನುವ ಆಹಾರವನ್ನು ಬೇಯಿಸಿ ತಿನ್ನಲು ಆರಂಬಿಸಿದ ಆದರೇ ಅದಕ್ಕಿಂತಲೂ ಮೊದಲು ಹುಲು ಮಾನವರು ಬೇಟೆಯಾಡಿದ ಪ್ರಾಣಿಗಳನ್ನು, ಗಡ್ಡೆ ಗೆಣಸು ತರಕಾರಿಗಳನ್ನು ಹಾಗೆಯೇ ಹಸಿ ಹಸಿಯಾಗಿ ತಿನ್ನುತ್ತಿದ್ದರು ಕಾರಣ ಅವನಿಗೆ ಜೀರ್ಣಿಸಿ ಕೊಳ್ಳುವ ಶಕ್ತಿ ಪ್ರಭಾವ, ಅದೇ ತರಹ ಬೇರೆ ಬೇರೆ ಪ್ರಾಣಿಗಳಿಗೆ […]