ನಮ್ಮ ಭೂಮಿ ಹಸಿರು ಇತ್ತು , ಸಿಮೆಂಟು ಪ್ಲಾಸ್ಟಿಕ್ನಿಂದ ದಿನಬೆಳಗಾದರೆ ತುಂಬಿಸುತಿದ್ದೇವೆ ಹೀಗಿರುವಾಗ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ತಲೆಯಲ್ಲಿ ಇಳಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ದೇಹ ಮುಚ್ಚಿಕೊಳ್ಳಲು ಬೇಕಾಗುವ ಬಟ್ಟೆಯನ್ನು ಡೈಮಂಡು ಗಳಿಂದ ಸಿಂಗರಿಸಿಕೊಂಡವರೇ ನಿಜವಾದ ಸಾಧಕರೇ ? ಅಥವಾ ಬಿಡಿಗಾಸಾದ್ರೂ ಪರವಾಗಿಲ್ಲ ಕಸ ಕಡ್ಡಿಗಳನ್ನು ಸ್ವಚ್ಛ ಮಾಡಿ ಉಳಿದವರಿಗೆ ಜೀವಿಸಲು ಅನುಕೂಲ ಮಾಡುವವರೆ ನಿಜವಾದ ಸಾಧಕರೇ ?ಹಾಗಾದರೆ ಬೂಮಿಯ ಮೇಲೆ ಸರಳವಾಗಿ , ಪ್ರಾಮಾಣಿಕವಾಗಿ ಕಾಯಕ ಮಾಡಿ ಪರಿಸರ ನಾಶ ಮಾಡದೇ ಪರಿಸರ ಸಂರಕ್ಷಣೆಯಲ್ಲಿ […]